ಕೊರೊನಾ ಮಹಾಮಾರಿಗೆ ಇಟಲಿಯಲ್ಲಿ 100 ವೈದ್ಯರು ಬಲಿ

ಕೊರೊನಾ ಮಹಾಮಾರಿಗೆ ಇಟಲಿಯಲ್ಲಿ 100 ವೈದ್ಯರು ಬಲಿ

ಇಟಲಿ, ಏಪ್ರಿಲ್ 10: ಕೊರೊನಾ ವೈರಸ್‌ ಇಡೀ ಜಗತ್ತನ್ನು ಕಿತ್ತು ತಿನ್ನುತ್ತಿದೆ. ಲಕ್ಷಾಂತರ ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಸಾವಿರಾರು ಜನರು ಮೃತಪಟ್ಟಿದ್ದಾರೆ. ಈ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಮತ್ತು ಜನರ ಪ್ರಾಣ ರಕ್ಷಿಸುವಲ್ಲಿ ವೈದ್ಯರು ಬಹುದೊಡ್ಡ ಪಾತ್ರ ನಿರ್ವಹಿಸುತ್ತಿದ್ದಾರೆ. ದುರಂತ ಅಂದ್ರೆ ಈ ಕೊರೊನಾ ಸೋಂಕಿನಿಂದ ನೂರಾರು ವೈದ್ಯರು ಸಾವನ್ನಪ್ಪಿರುವುದು ಚಿಂತಿಸಬೇಕಾದ ವಿಚಾರ. ಹೌದು, ಇಟಲಿ ದೇಶದಲ್ಲಿ

from Oneindia.in - thatsKannada News https://ift.tt/2V1se1f
via

Related Articles

0 Comments: