ಲಾಕ್ ಡೌನ್; ಬೆರಗುಗೊಳಿಸುವ 5 ಚಿತ್ರಗಳು

ಲಾಕ್ ಡೌನ್; ಬೆರಗುಗೊಳಿಸುವ 5 ಚಿತ್ರಗಳು

ನವದೆಹಲಿ, ಏಪ್ರಿಲ್ 26 : ಕೊರೊನಾ ಹರಡದಂತೆ ತಡೆಯಲು ಘೋಷಣೆ ಮಾಡಿರುವ 2ನೇ ಹಂತದ ಲಾಕ್ ಡೌನ್ ಮುಂದಿನ ಭಾನುವಾರ ಅಂತ್ಯಗೊಳ್ಳಲಿದೆ. ಲಾಕ್ ಡೌನ್ ದೇಶದ ಚಿತ್ರಣವನ್ನು ಬದಲಿಸಿದೆ. ಭಾನುವಾರ ಪ್ರಧಾನಿ  ನರೇಂದ್ರ ಮೋದಿ ಅವರು ಮನ್ ಕೀ ಬಾತ್‌ನಲ್ಲಿ ಹೇಳಿದಂತೆ ದೇಶದಲ್ಲಿ ಹಲವು ಬದಲಾವಣೆಗಳಾಗಿವೆ. ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಉಪಯೋಗ ಹೆಚ್ಚಿದೆ. ಲಾಕ್ ಡೌನ್ ಮುಂದುವರೆಯಲಿದೆಯೇ?

from Oneindia.in - thatsKannada News https://ift.tt/2KzmSEr
via

0 Comments: