6.3 ಲಕ್ಷ ಪಿಂಚಣಿದಾರರಿಗೆ ನೆಮ್ಮದಿ ಸುದ್ದಿ ಕೊಟ್ಟ EPFO

6.3 ಲಕ್ಷ ಪಿಂಚಣಿದಾರರಿಗೆ ನೆಮ್ಮದಿ ಸುದ್ದಿ ಕೊಟ್ಟ EPFO

ನವದೆಹಲಿ, ಏಪ್ರಿಲ್ 29: ಪಿಂಚಣಿದಾರರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ ಒ) ಶುಭ ಸುದ್ದಿ ನೀಡಿದೆ. ಮೇ 1ರಿಂದ ಮುಂಗಡ ಮೊತ್ತ (Restored Pension)ವನ್ನು ನೀಡುವುದಾಗಿ ಘೋಷಿಸಿದೆ. ಒಂದೇ ಕಂತಿನಲ್ಲಿ ಪಿಂಚಣಿ ಮೊತ್ತವನ್ನು ನೀಡಲಾಗುತ್ತಿದ್ದು, 15 ವರ್ಷಗಳ ಬಳೀಕ್ ಪೂರ್ಣ ಪ್ರಮಾಣದಲ್ಲಿ ಪ್ರತಿ ತಿಂಗಳ ಪಿಂಚಣಿ ಪಡೆದುಕೊಳ್ಳಬಹುದು. EPS ಯೋಜನೆಯಡಿ ಯಾರಿಗೆ ಹೆಚ್ಚಿನ ಪಿಂಚಣಿ ಸಿಗಲಿದೆ? ಪಿಂಚಣಿಯ

from Oneindia.in - thatsKannada News https://ift.tt/2y9vf6U
via

0 Comments: