ಲಾಕ್‍ಡೌನ್: ವೊಡಾಫೋನ್ ಪ್ರೀಪೇಯ್ಡ್ ರೀಚಾರ್ಜ್ ಮಾಡಲು ''ಐಡಿಯಾ\"

ಲಾಕ್‍ಡೌನ್: ವೊಡಾಫೋನ್ ಪ್ರೀಪೇಯ್ಡ್ ರೀಚಾರ್ಜ್ ಮಾಡಲು ''ಐಡಿಯಾ\"

ಬೆಂಗಳೂರು, ಏಪ್ರಿಲ್ 12: ಲಾಕ್‍ಡೌನ್ ಅವಧಿಯಲ್ಲಿ ಕೂಡಾ ಕರ್ನಾಟಕದ ಗ್ರಾಹಕರು ಸಂಪರ್ಕ ಸಾಧಿಸುವುದನ್ನು ಖಾತರಿಪಡಿಸುವ ದೃಷ್ಟಿಯಿಂದ ವೊಡಾಫೋನ್ ಐಡಿಯಾ ತನ್ನ ಡಿಜಿಟಲ್ ಪ್ಲಾಟ್‍ಫಾರಂ ಮೂಲಕ ಗ್ರಾಹಕರು ಎಲ್ಲ ಸೇವೆಗಳನ್ನು ಪಡೆಯಲು ಮತ್ತು ರೀಚಾರ್ಜ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ವೊಡಾಫೋನ್ ಐಡಿಯಾ ಗ್ರಾಹಕ ಸೇವಾ ತಂಡದವರು ವಿಡಿಯೋ ಲಿಂಕ್, ಜಿಐಎಫ್ ಮತ್ತು ಡಾಕೆಟ್‍ಗಳ ಮೂಲಕ ರೀಚಾರ್ಜ್ ಮಾಡುವ ಪ್ರಕ್ರಿಯೆಯನ್ನು

from Oneindia.in - thatsKannada News https://ift.tt/2K1wCH1
via

0 Comments: