ಕೊರೊನಾ ಯುದ್ಧ ಗೆದ್ದ ನ್ಯೂಜಿಲ್ಯಾಂಡ್ ಕೈಗೊಂಡ ಶಿಸ್ತು ಕ್ರಮಗಳೇನು?

ಕೊರೊನಾ ಯುದ್ಧ ಗೆದ್ದ ನ್ಯೂಜಿಲ್ಯಾಂಡ್ ಕೈಗೊಂಡ ಶಿಸ್ತು ಕ್ರಮಗಳೇನು?

ವಿಶ್ವದಾದ್ಯಂತ ಇಲ್ಲಿಯವರೆಗೂ 30,64,902 ಮಂದಿಗೆ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ತಗುಲಿದೆ. 2,11,611 ಜನರ ಪ್ರಾಣವನ್ನು ಕೊರೊನಾ ವೈರಸ್ ಬಲಿ ಪಡೆದಿದೆ. ದಿನಗಳು ಉರುಳಿದಂತೆ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ. ಕೊರೊನಾ ಕಾರ್ಮೋಡ ಯಾವಾಗ ಸರಿಯುತ್ತೋ ಅಂತ ಜನ ದಿನಗಳನ್ನು ಎಣಿಸುತ್ತಿರುವಾಗಲೇ, ನ್ಯೂಜಿಲ್ಯಾಂಡ್ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಕೊರೊನಾ ವಿರುದ್ಧ ಯುದ್ಧವನ್ನು ನ್ಯೂಜಿಲ್ಯಾಂಡ್ ಭಾಗಶಃ ಗೆದ್ದಿದೆ. ಲಾಕ್

from Oneindia.in - thatsKannada News https://ift.tt/2Yfy0Ow
via

0 Comments: