ಕೊರೊನಾ ಸೋಂಕಿತರಿಗೆ ಚಿಕಿತ್ಸೆ: ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಮಾರ್ಗಸೂಚಿ

ಕೊರೊನಾ ಸೋಂಕಿತರಿಗೆ ಚಿಕಿತ್ಸೆ: ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಮಾರ್ಗಸೂಚಿ

ನವದೆಹಲಿ, ಏಪ್ರಿಲ್ 21: ಕೋವಿಡ್-19 ಸೋಂಕಿತರು ಮತ್ತು ಶಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ಕಡ್ಡಾಯ ಲೇಬಲ್ ಮತ್ತು ಕಲರ್ ಕೋಡ್ ಹೊಂದಿರುವ ಡಬಲ್ ಲೇಯರ್ ಬ್ಯಾಗ್ ಗಳಲ್ಲಿ ಸಂಗ್ರಹಿಸಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ ನೀಡಿದೆ. 2016 ರ BMW ನಿರ್ವಹಣೆ ನಿಯಮಗಳ ಜೊತೆಗೆ ಐಸೊಲೇಷನ್ ವಾರ್ಡ್, ಕ್ವಾರಂಟೈನ್ ಸೆಂಟರ್,

from Oneindia.in - thatsKannada News https://ift.tt/3bqOerW
via

0 Comments: