ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರ ಸುದ್ದಿ ತಳ್ಳಿ ಹಾಕಿದ ಸರ್ಕಾರ

ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರ ಸುದ್ದಿ ತಳ್ಳಿ ಹಾಕಿದ ಸರ್ಕಾರ

ವಾಷಿಂಗ್ಟನ್, ಏಪ್ರಿಲ್ 21: ಹೃದಯ ಶಸ್ತ್ರ ಚಿಕಿತ್ಸೆ ಬಳಿಕ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎನ್ನುವ ಸುದ್ದಿಯನ್ನು ಸರ್ಕಾರ ತಳ್ಳಿ ಹಾಕಿದೆ. ಕಿಮ್ II ಸಂಗ್​ ಉತ್ತರ ಕೊರಿಯಾ ಪಿತಾಮಹ ಮತ್ತು ಕಿಮ್​ ಜಾಂಗ್​ ಉನ್​ ಅವರ ತಾತ. ಏ.15ರಂದು ಅವರ ಜನ್ಮದಿನ. ಹೀಗಾಗಿ ಇಡೀ ದೇಶಕ್ಕೆ ಸರ್ಕಾರಿ

from Oneindia.in - thatsKannada News https://ift.tt/3byAr2Q
via

0 Comments: