ಜಿನೆವಾ, ಏಪ್ರಿಲ್.22: ನೊವೆಲ್ ಕೊರೊನಾ ವೈರಸ್ ನ್ನು ವೈದ್ಯಕೀಯ ಸಂಶೋಧಕರು ಸಾರ್ಸ್ ಕೊರೊನಾ ವೈರಸ್-2(SARS-CoV-2) ಎಂದು ಗುರುತಿಸಿದ್ದು ಆಗಿದೆ. ಚೀನಾದ ವುಹಾನ್ ನಗರದಲ್ಲಿ ಡಿಸೆಂಬರ್.2019ರಲ್ಲಿ ಮೊದಲು ಕಾಣಿಸಿಕೊಂಡ ಸೋಂಕು ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಆರಂಭಿಕ ಹಂತದಲ್ಲಿ ನಿಮೋನಿಯಾ ರೀತಿ ಗೋಚರಿಸಿದ ಸೋಂಕು ಸಾಲು ಸಾಲಾಗಿ ಸೋಂಕಿತರನ್ನು ಸಾವಿನ ಮನೆ ಸೇರಿಸಿದ್ದೇ ತಡ ಜನವರಿ.30, 2020ರಂದು ವಿಶ್ವ ಆರೋಗ್ಯ
from Oneindia.in - thatsKannada News https://ift.tt/2S0SJ4W
via
from Oneindia.in - thatsKannada News https://ift.tt/2S0SJ4W
via
0 Comments: