ಕೊರೊನಾ ವೈರಸ್: ವಿದೇಶಿಗರ ವೀಸಾ, ಇ-ವೀಸಾ ಅವಧಿ ವಿಸ್ತರಣೆ

ಕೊರೊನಾ ವೈರಸ್: ವಿದೇಶಿಗರ ವೀಸಾ, ಇ-ವೀಸಾ ಅವಧಿ ವಿಸ್ತರಣೆ

ನವದೆಹಲಿ, ಏಪ್ರಿಲ್ 14: ಲಾಕ್‌ಡೌನ್‌ಗೂ ಮುನ್ನ ಭಾರತಕ್ಕೆ ಬಂದು ಸಿಲುಕಿರುವ ವಿದೇಶಿಯರ ವೀಸಾ ಹಾಗೂ ಇ-ವೀಸಾದ ಅವಧಿ ವಿಸ್ತರಿಸುವುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಮಾ. 24ರಂದು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಅನೇಕ ವಿದೇಶಿ ಪ್ರರಜೆಗಳು ದೇಶದೊಳಗೆಯೇ ಸಿಲುಕಿದ್ದರು. ಲಾಕ್‌ಡೌನ್‌ಗಿಂತ ಮೊದಲು ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ಹಲವು ವಿದೇಶಿಯರು ಇಲ್ಲೇ ಸಿಲುಕಿಕೊಂಡಿದ್ದಾರೆ. ಅಂತಾರಾಷ್ಟ್ರೀಯ

from Oneindia.in - thatsKannada News https://ift.tt/3a4462g
via

Related Articles

0 Comments: