ಸೌದಿ ಅರೇಬಿಯಾ:ಮೆಕ್ಕಾ ಹೊರತುಪಡಿಸಿ ಉಳಿದೆಲ್ಲಾ ಕಡೆ ಕರ್ಫ್ಯೂ ಸಡಿಲ

ಸೌದಿ ಅರೇಬಿಯಾ:ಮೆಕ್ಕಾ ಹೊರತುಪಡಿಸಿ ಉಳಿದೆಲ್ಲಾ ಕಡೆ ಕರ್ಫ್ಯೂ ಸಡಿಲ

ಮೆಕ್ಕಾ ಹೊರತುಪಡಿಸಿ ಉಳಿದೆಲ್ಲಾ ಕಡೆ ಕರ್ಫ್ಯೂ ಸಡಿಲಗೊಳಿಸುವಂತೆ ಸೌದಿ ಅರೇಬಿಯಾ ದೊರೆ ಸಲ್ಮಾನ್ ಆದೇಶಿಸಿದ್ದಾರೆ. ಮೆಕ್ಕಾದಲ್ಲಿ 24 ಗಂಟೆ ಕರ್ಫ್ಯೂ ಇರಲಿದೆ. ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಕರ್ಫ್ಯೂ ಸಡಿಲಿಕೆ ಇರುತ್ತದೆ.ಹೋಲ್‌ಸೇಲ್‌ ಹಾಗೂ ರೀಟೇಲ್ ವ್ಯಾಪಾರಿಗಳಿಗೂ ತಮ್ಮ ಅಂಗಡಿಗಳನ್ನು ಪುನರಾರಂಭಿಸಲು ಏಪ್ರಿಲ್ 29ರಿಂದ ಮೇ 13ರವರೆಗೆ ಅನುಮತಿ ನೀಡಲಾಗಿದೆ. ಕಿಮ್ ಜಾಂಗ್ ಉನ್ ಸಾವು ಬದುಕಿನ

from Oneindia.in - thatsKannada News https://ift.tt/2Y69wXY
via

0 Comments: