ಸಂಕಷ್ಟದಲ್ಲೂ ಮಾಡಬಾರದ ಕೆಲಸ ಮಾಡುತ್ತಿರುವ ಪಾಕಿಸ್ತಾನ

ಸಂಕಷ್ಟದಲ್ಲೂ ಮಾಡಬಾರದ ಕೆಲಸ ಮಾಡುತ್ತಿರುವ ಪಾಕಿಸ್ತಾನ

ನ್ಯೂಯಾರ್ಕ್, ಏಪ್ರಿಲ್ 21: ವಿಶ್ವ ಹಣಕಾಸು ಸಂಸ್ಥೆಯಲ್ಲಿ ಸಾಲ ನೀಡುವಂತೆ ಗೋಗರೆಯುತ್ತಿರುವ ಪಾಕಿಸ್ತಾನ, ಇನ್ನೊಂದೆಡೆ, ಉಗ್ರರಿಗೆ ಬೆಂಬಲ ನೀಡುವ ಕೆಲಸವನ್ನು ಮುಂದುವರಿಸುತ್ತಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಸುಮಾರು 3,800ಕ್ಕೂ ಹೆಚ್ಚು ಉಗ್ರರನ್ನು, ತನ್ನ ಭಯೋತ್ಪಾದನಾ ವೀಕ್ಷಣಾ ಪಟ್ಟಿಯಿಂದ ಪಾಕಿಸ್ತಾನ ಸರಕಾರ ತೆಗೆದುಹಾಕಿದೆ. ಪಾಕಿಸ್ತಾನ: ಒಂದೇ ದಿನದಲ್ಲಿ ಅತಿ ಹೆಚ್ಚು ಮಂದಿ ಕೊರೊನಾದಿಂದ ಸಾವು  ಈ

from Oneindia.in - thatsKannada News https://ift.tt/3bueQsf
via

0 Comments: