ನಗದು ಮೀಸಲಿಂದ ಟಿಕೆಟ್ ರೀಫಂಡ್ ಮಾಡುತ್ತಿರುವ ಎಮಿರೇಟ್ಸ್

ನಗದು ಮೀಸಲಿಂದ ಟಿಕೆಟ್ ರೀಫಂಡ್ ಮಾಡುತ್ತಿರುವ ಎಮಿರೇಟ್ಸ್

ವಿಶ್ವದಾದ್ಯಂತ ಕಾಯ್ದಿರಿಸಿದ್ದ ಟಿಕೆಟ್ ಗಳ ಹಣದ ಮರುಪಾವತಿಗಾಗಿ ಎಮಿರೇಟ್ಸ್ ವಿಮಾನ ಯಾನ ಸಂಸ್ಥೆಯು ನಗದು ಮೀಸಲನ್ನು ಬಳಸುತ್ತಿದೆ. ಕೊರೊನಾ ವೈರಾಣು ವಿಶ್ವದಾದ್ಯಂತ ಹಬ್ಬಿರುವುದರಿಂದ ಎಲ್ಲ ಪ್ರಯಾಣಿಕರ ವಿಮಾನಗಳು ಹಾರಾಟ ನಿಲ್ಲಿಸಿವೆ. ಇನ್ನು ಐದು ಲಕ್ಷಕ್ಕೂ ಹೆಚ್ಚು ಟಿಕೆಟ್ ಗಳ ಹಣ ಮರುಪಾವತಿಸಬೇಕಿದೆ. ದುಬೈ ಮೂಲದ ಎಮಿರೇಟ್ಸ್ ವಿಮಾನ ಯಾನ ಸಂಸ್ಥೆಯು ಒಂದು ತಿಂಗಳಿಗೆ 1,50,000 ಟಿಕೆಟ್ ಮರುಪಾವತಿಗೆ

from Oneindia.in - thatsKannada News https://ift.tt/2KG8Xw1
via

0 Comments: