'ಐಡಿಯಾ' ಅಲ್ಲ 'ವ್ಯಂಗ್ಯ': ಟೀಕೆಗೊಳಗಾದ ಬಳಿಕ ಎಚ್ಚೆತ್ತ ಡೊನಾಲ್ಡ್ ಟ್ರಂಪ್!

'ಐಡಿಯಾ' ಅಲ್ಲ 'ವ್ಯಂಗ್ಯ': ಟೀಕೆಗೊಳಗಾದ ಬಳಿಕ ಎಚ್ಚೆತ್ತ ಡೊನಾಲ್ಡ್ ಟ್ರಂಪ್!

ವಾಷಿಂಗ್ಟನ್, ಏಪ್ರಿಲ್ 25: ''ಕೊರೊನಾ ವೈರಸ್ ಅನ್ನು ಕೊಲ್ಲಲು ಮನುಷ್ಯನ ದೇಹದೊಳಗೆ light, heat ಅಥವಾ disinfectant inject ಮಾಡಬಹುದಾ?'' ಎಂದು ಇತ್ತೀಚೆಗಷ್ಟೇ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ಬ್ರೀಫಿಂಗ್ ವೇಳೆ ಟಾಪ್ ಎಕ್ಸ್ ಪರ್ಟ್ ಗಳನ್ನು ಪ್ರಶ್ನಿಸಿದ್ದರು. ಸಾಲದಕ್ಕೆ ''ಈ ಬಗ್ಗೆ ಗಮನ ಹರಿಸಿ'' ಎಂದೂ ಸೂಚಿಸಿದ್ದರು. ಡೊನಾಲ್ಡ್ ಟ್ರಂಪ್ ಆಡಿದ ಈ

from Oneindia.in - thatsKannada News https://ift.tt/2Kvj1Ik
via

0 Comments: