ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ಗೂ ಕೊರೊನಾ ಆತಂಕ

ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ಗೂ ಕೊರೊನಾ ಆತಂಕ

ಇಸ್ಲಾಮಾಬಾದ್​, ಏಪ್ರಿಲ್ 21: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೂ ಕೊರೊನಾ ಆತಂಕ ಎದುರಾಗಿದೆ. ಇಡೀ ಜಗತ್ತಿನ ನಿದ್ದೆಗೆಡಿಸಿರುವ ಕೊರೊನಾ ವೈರಸ್‌ ಈಗ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರಲ್ಲಿ ಆತಂಕ ಸೃಷ್ಟಿಸಿದ್ದು, ಕೊರೊನಾ ಸೋಂಕು ತಗುಲುವ ಭೀತಿಯಲ್ಲಿದ್ದಾರೆ. ಸಂಕಷ್ಟದಲ್ಲೂ ಮಾಡಬಾರದ ಕೆಲಸ ಮಾಡುತ್ತಿರುವ ಪಾಕಿಸ್ತಾನ ಹೌದು, ಪಾಕಿಸ್ತಾನದ ಪ್ರಮುಖ ಸಮಾಜ ಸೇವಕ ಅವರ ಪುತ್ರರೊಬ್ಬರಿಗೆ ಕೊರೊನಾ

from Oneindia.in - thatsKannada News https://ift.tt/2XRLgZG
via

0 Comments: