ಕೊರೊನಾ ರಣಕೇಕೆ: ಯಾವ ಯಾವ ದೇಶದಲ್ಲಿ ಎಷ್ಟು ಪ್ರಕರಣಗಳು?

ಕೊರೊನಾ ರಣಕೇಕೆ: ಯಾವ ಯಾವ ದೇಶದಲ್ಲಿ ಎಷ್ಟು ಪ್ರಕರಣಗಳು?

ವಿಶ್ವದಾದ್ಯಂತ ಇಲ್ಲಿಯವರೆಗೂ 28,30,051 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಕೋವಿಡ್-19 ನಿಂದಾಗಿ ಈವರೆಗೂ 197,245 ಜನ ಪ್ರಾಣ ಕಳೆದುಕೊಂಡಿದ್ದಾರೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕೊರೊನಾ ರುದ್ರತಾಂಡವವಾಡುತ್ತಿದೆ. ಯೂರೋಪ್ ನಲ್ಲಿ 12,25,314 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದರೆ, ಆ ಪೈಕಿ 117,324 ಜನ ಸಾವನ್ನಪ್ಪಿದ್ದಾರೆ. ಇನ್ನೂ ಏಷ್ಯಾದಲ್ಲಿ 448,241 ಕೋವಿಡ್-19 ಪಾಸಿಟಿವ್ ಕೇಸ್ ಗಳು ದೃಢಪಟ್ಟಿದ್ದರೆ,

from Oneindia.in - thatsKannada News https://ift.tt/2yJKqDC
via

0 Comments: