ಬೆಂಗಳೂರು, ಏಪ್ರಿಲ್ 15: ಕೊರೊನಾವೈರಸ್ ಸೋಂಕಿನ ಭೀತಿಯಲ್ಲಿ ಐಟಿ-ಬಿಟಿ ಉದ್ಯಮ ನಲುಗುತ್ತಿದೆ. ಯುಎಸ್, ಯುಕೆ, ಯುರೋಪ್ ನಲ್ಲಿ ಕ್ಲೆಂಟುಗಳನ್ನು ಹೊಂದಿರುವ ಭಾರತೀಯ ಮೂಲದ ಕಂಪನಿಗಳು ಈ ಬಾರಿ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಸಂಬಳ ಏರಿಕೆ, ಇಂಕ್ರಿಮೆಂಟ್, ಪ್ರೊಮೋಷನ್ ಕೊಡ್ತಾರಾ? ಭಾರಿ ಕುತೂಹಲದ ಪ್ರಶ್ನೆಯಾಗಿ ಉಳಿದಿದೆ. ಕೊರೊನಾ ಹೊಡೆತಕ್ಕೆ ಐಟಿ, ಐಟಿಯೇತರ ಉದ್ಯಮದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಕೆಲವು
from Oneindia.in - thatsKannada News https://ift.tt/34ORP0J
via
from Oneindia.in - thatsKannada News https://ift.tt/34ORP0J
via
0 Comments: