ವಿಮಾನಯಾನ ಪ್ರಯಾಣಿಕರ ಗಮನಕ್ಕೆ: ನಿಯಮಗಳಲ್ಲಿ ಭಾರೀ ಬದಲಾವಣೆ

ವಿಮಾನಯಾನ ಪ್ರಯಾಣಿಕರ ಗಮನಕ್ಕೆ: ನಿಯಮಗಳಲ್ಲಿ ಭಾರೀ ಬದಲಾವಣೆ

"ಎಲ್ಲವೂ ಈಗಿನ ಯೋಜನೆಯ ಪ್ರಕಾರ ನಡೆದರೆ ದೇಶೀಯ ವಿಮಾನ ಕಾರ್ಯಾಚರಣೆಯನ್ನು ಮೇ 15ರ ಮೊದಲು ಪ್ರಾರಂಭಿಸಬಹುದು. ಆದಷ್ಟು ಬೇಗ ವಿಮಾನಯಾನ ಸೇವೆಯನ್ನು ಆರಂಭಿಸುವ ನಿಟ್ಟಿನತ್ತ ನಾವು ಸಾಗುತ್ತಿದ್ದೇವೆ" ಎಂದು ನಾಗರಿಕ ವಿಮಾನಯಾನ ಖಾತೆಯ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದರು. ಲಾಕ್ ಡೌನ್ ನಿಂದಾಗಿ ಮಾರ್ಚ್ 25ರಿಂದ ಬಂದ್ ಆಗಿದ್ದ ದೇಶೀಯ ವಿಮಾನಯಾನ ಸೇವೆ ಮತ್ತೆ ಆರಂಭವಾಗುವ

from Oneindia.in - thatsKannada News https://ift.tt/3boMJtI
via

Related Articles

0 Comments: