ನವದೆಹಲಿ, ಏಪ್ರಿಲ್ 9: ಎಲ್ಲೆಲ್ಲೂ ಕೊರೊನಾ ಭಯವೇ ಕಾಡುತ್ತಿದೆ. ನಿಮಗೆ ಕೊರೊನಾ ಬರದಂತೆ ತಡೆಯಲು ಮಾಸ್ಕ್, ಕೈಗವಸುಗಳನ್ನು ಧರಿಸುತ್ತೀರಿ, ಆದರೆ ದಿನಸಿ, ದವಸಧಾನ್ಯಗಳನ್ನು ರೋಗಾಣು ಮುಕ್ತ ಮಾಡುವುದು ಹೇಗೆ ಎಂಬುದರ ಕುರಿತು ಆಲೋಚನೆ ಮಾಡಿದ್ದೀರಾ.. ಕೊರೊನಾದಿಂದಾಗಿ ಪದೇ ಪದೇ ಸೋಪು ಅಥವಾ ಹ್ಯಾಂಡ್‌ವಾಶ್‌ಗಳಿಂದ ಕೈತೊಳೆದುಕೊಳ್ಳುತ್ತೇವೆ. ತರಕಾರಿ, ಹಣ್ಣುಗಳನ್ನು ಬಿಸಿನೀರಿನಿಂದ ತೊಳೆದು ಬಳಕೆ ಮಾಡುತ್ತೇವೆ ಹಾಗೆಯೇ ದವಸಧಾನ್ಯಗಳನ್ನು ಶುಚಿ
from Oneindia.in - thatsKannada News https://ift.tt/3cfvBaB
via
from Oneindia.in - thatsKannada News https://ift.tt/3cfvBaB
via
0 Comments: