ಭಾರತ- ರಷ್ಯಾ ಮಾತುಕತೆ ಬಗ್ಗೆ ಯುಎಸ್ಎಗೇಕೆ ಅಸಮಾಧಾನ

ಭಾರತ- ರಷ್ಯಾ ಮಾತುಕತೆ ಬಗ್ಗೆ ಯುಎಸ್ಎಗೇಕೆ ಅಸಮಾಧಾನ

ವಾಷಿಂಗ್ಟನ್, ಮಾರ್ಚ್ 31: ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ದೆಹಲಿಗೆ ಬಂದಿಳಿಯುತ್ತಿದ್ದಂತೆ, ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಕಿಡಿಕಾರಿವೆ. ಯುದ್ಧದ ನಡುವೆ ರಷ್ಯಾದ ಜೊತೆಗೆ ಭಾರತ ಮಾತುಕತೆಗೆ ಮುಂದಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿವೆ. ರಷ್ಯಾ ಮೇಲೆ ನಿರ್ಬಂಧ ವಿಧಿಸಿರುವ ಸಂದರ್ಭದಲ್ಲಿ ನಡೆದಿರುವ ಈ ವಿದ್ಯಮಾನಕ್ಕೆ ಬೇಸರ ವ್ಯಕ್ತಪಡಿಸಿ, ಭಾರತವನ್ನು ಯುಎಸ್ ಮತ್ತು ಆಸ್ಟ್ರೇಲಿಯಾ ಟೀಕಿಸಿವೆ. "ಈಗ ಸರಿಯಾದ ಬಣದಲ್ಲಿ

from Oneindia.in - thatsKannada News https://ift.tt/uJyRMxp
https://ift.tt/uJyRMxp {

0 Comments: