ಸೊಮಾಲಿಯಾದಲ್ಲಿ ಕೊರೊನಾ ಸೋಂಕಿತರ ಪತ್ತೆಯೇ ದೊಡ್ಡ ತಲೆನೋವು

ಸೊಮಾಲಿಯಾದಲ್ಲಿ ಕೊರೊನಾ ಸೋಂಕಿತರ ಪತ್ತೆಯೇ ದೊಡ್ಡ ತಲೆನೋವು

ಸೋಮಾಲಿಯಾ, ಏಪ್ರಿಲ್ 29: ಸೋಮಾಲಿಯಾದಲ್ಲಿ ಶೇ.90ರಷ್ಟು ಕೊವಿಡ್ 19 ರೋಗಿಗಳಿಗೆ ಕೊರೊನಾ ವೈರಸ್‌ನ ಲಕ್ಷಣಗಳೇ ಇಲ್ಲದಿರುವುದು ಆತಂಕಕ್ಕೀಡು ಮಾಡಿದೆ. ಆರು ವಾರಗಳ ಬಳಿಕ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಒಟ್ಟು ಪರೀಕ್ಷೆಗೊಳಪಟ್ಟ 764 ಮಂದಿಯ ಪೈಕಿ 480 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ.ಆದರೆ ಉಸಿರಾಟದ ತೊಂದರೆ ತೀವ್ರವಾದಾಗ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆಯೇ ವಿನಃ ಆರಂಭಿಕ ಹಂತದಲ್ಲಿದ್ದವರಿಗೆ ಮಾಹಿತಿ

from Oneindia.in - thatsKannada News https://ift.tt/2xYC0IN
via

0 Comments: