ಕೊರೊನಾ ವೈರಸ್ ಜಯಿಸಿದ ವೃದ್ಧೆಯ ವಯಸ್ಸು ಕೇಳಿದ್ರೆ ಹೌಹಾರುತ್ತೀರ!

ಕೊರೊನಾ ವೈರಸ್ ಜಯಿಸಿದ ವೃದ್ಧೆಯ ವಯಸ್ಸು ಕೇಳಿದ್ರೆ ಹೌಹಾರುತ್ತೀರ!

ಮದ್ರಿದ್, ಏಪ್ರಿಲ್.28: ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ಅಂದರೆ ಜನರು ಬೆಚ್ಚಿ ಬೀಳುತ್ತಿದ್ದಾರೆ. ಜಗತ್ತಿನಲ್ಲಿ 30,65,200 ಜನರಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿದ್ದು, ಮಂಗಳವಾರದ ಅಂಕಿ-ಅಂಶಗಳ ಪ್ರಕಾರ 2,11,597 ಜನರು ಪ್ರಾಣ ಬಿಟ್ಟಿದ್ದಾರೆ. ಕೊಂಚ ನೆಮ್ಮದಿ ಕೊಡುವ ವಿಚಾರ ಅಂದರೆ ಕೊರೊನಾ ವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರಿಗಿಂತ ನಾಲ್ಕು ಪಟ್ಟು ಮಂದಿ ಗುಣಮುಖರಾಗಿದ್ದಾರೆ. ಅಂದರೆ 9,22,387 ಜನರು

from Oneindia.in - thatsKannada News https://ift.tt/3cXECFE
via

0 Comments: