ಶಾಕಿಂಗ್: ಉತ್ತರ ಕೊರಿಯಾದ ಸುಪ್ರೀಂ ಲೀಡರ್ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರ.?

ಶಾಕಿಂಗ್: ಉತ್ತರ ಕೊರಿಯಾದ ಸುಪ್ರೀಂ ಲೀಡರ್ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರ.?

ಪ್ಯೊಂಗ್ಯಾಂಗ್, ಏಪ್ರಿಲ್ 21: ಕ್ಷಿಪಣಿ ಪ್ರಯೋಗ ಮತ್ತು ಅಣ್ವಸ್ತ್ರ ವಿಚಾರಗಳಿಂದಲೇ ಸದಾ ಸುದ್ದಿ ಮಾಡುವವರು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್. ಅತ್ತ ಇಡೀ ವಿಶ್ವ ಕೊರೊನಾ ವೈರಸ್ ನಿಂದ ಹೆಣಗಾಡುತ್ತಿದ್ದರೆ, ಇತ್ತ ಉತ್ತರ ಕೊರಿಯಾದಲ್ಲಿ ಸಾಲು ಸಾಲು ಕ್ಷಿಪಣಿ ಪ್ರಯೋಗ ನಡೆಸಿ ಇತ್ತೀಚೆಗೆಷ್ಟೇ ಕಿಮ್ ಜಾಂಗ್ ಉನ್ ನಡುಕ ಹುಟ್ಟಿಸಿದ್ದರು. ಆದ್ರೀಗ, ಕಿಮ್ ಜಾಂಗ್

from Oneindia.in - thatsKannada News https://ift.tt/34URmdb
via

0 Comments: