ಭಾರತ್‌ ನೆಟ್‌ ಯೋಜನೆ: ದೇಶದ ಮೂಲೆ ಮೂಲೆಯಿಂದ ವರ್ಕ್‌ ಪ್ರಮ್!

ಭಾರತ್‌ ನೆಟ್‌ ಯೋಜನೆ: ದೇಶದ ಮೂಲೆ ಮೂಲೆಯಿಂದ ವರ್ಕ್‌ ಪ್ರಮ್!

ಬೆಂಗಳೂರು, ಏ. 29: ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್‌ಡೌನ್‌ ಜಾರಿಗೆ ಬಂದು 36 ದಿನಗಳಾಗಿವೆ. ಎರಡನೇ ಹಂತದ ಬಳಿಕ ಇದೀಗ ಮೂರನೇ ಹಂತದ ಲಾಕ್‌ಡೌನ್ ಜಾರಿಯಾಗುವ ಸಾಧ್ಯತೆಗಳಿವೆ. ಹೀಗಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜನಪ್ರೀಯವಾಗಿದ್ದ ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಸಾಧ್ಯವಾದಷ್ಟು ಕ್ಷೇತ್ರಗಳಿಗೆ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮನೆಯಿಂದ ಕೆಲಸ ಮಾಡಲು ಬಹುಮುಖ್ಯವಾಗಿ ಅತ್ಯುತ್ತಮ ಇಂಟರ್‌ನೆಟ್

from Oneindia.in - thatsKannada News https://ift.tt/2WcVcut
via

0 Comments: