ನಷ್ಟದಿಂದ ಹೊರ ಬರಲು ರೈಲ್ವೆಯ ಹೊಸ ಆಲೋಚನೆ

ನಷ್ಟದಿಂದ ಹೊರ ಬರಲು ರೈಲ್ವೆಯ ಹೊಸ ಆಲೋಚನೆ

ನವದೆಹಲಿ, ಏಪ್ರಿಲ್ 28 : ಲಾಕ್ ಡೌನ್ ಪರಿಣಾಮ ಪ್ರಯಾಣಿಕರ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮೇ 3ರ ಬಳಿಕ ಸಂಚಾರ ಪುನಃ ಆರಂಭವಾಗಲಿದೆಯೇ? ಎಂಬುದನ್ನು ಇನ್ನೂ ಉತ್ತರ ಸಿಕ್ಕಿಲ್ಲ. ಲಾಕ್ ಡೌನ್ ಸಮಯದಲ್ಲಿ ಆದ ನಷ್ಟದಿಂದ ಹೊರ ಬರಲು  ಭಾರತೀಯ ರೈಲ್ವೆ ದಾರಿಯನ್ನು ಹುಡುಕುತ್ತಿದೆ. ದೂರದ ಊರಿಗೆ ಪ್ರಯಾಣಿಸುವ ರೈಲುಗಳನ್ನು ಮಾತ್ರ ಮೊದಲು ಆರಂಭಿಸಲು ಚಿಂತನೆ

from Oneindia.in - thatsKannada News https://ift.tt/35fHB9I
via

0 Comments: