ಕೇಂದ್ರದಿಂದ ದೂರವಾಣಿ ಮೂಲಕ ಕೊರೊನಾ ಸಮೀಕ್ಷೆ: ಹೇಗಿರಲಿದೆ?

ಕೇಂದ್ರದಿಂದ ದೂರವಾಣಿ ಮೂಲಕ ಕೊರೊನಾ ಸಮೀಕ್ಷೆ: ಹೇಗಿರಲಿದೆ?

ಮುಂಬೈ, ಏಪ್ರಿಲ್ 23: ಕೇಂದ್ರ ಸರ್ಕಾರವು ದೂರವಾಣಿ ಮೂಲಕ ಕೊರೊನಾ ಸಮೀಕ್ಷೆಯನ್ನು ನಡೆಸಲಿದೆ. ನಾಗರಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ '1921' ಸಂಖ್ಯೆಯಿಂದ ಕರೆಯನ್ನು ಸ್ವೀಕರಿಸಲಿದ್ದಾರೆ. ಕೊರೊನಾ ವೈರಸ್ ರೋಗ ಲಕ್ಷಣಗಳಿವೆ, ಯಾವ ಪ್ರಮಾಣದಲ್ಲಿ ಹರಡುತ್ತಿದೆ ಎನ್ನುವ ಬಗ್ಗೆ ಖಚಿತ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ನೀವು ಗಮನಿಸಲೇ ಬೇಕಾದ ಅಂಶಗಳಿವು-ನಾಗರಿಕರ ಮೊಬೈಲ್ ಫೋನ್‌ಗಳಿಗೆ ಕರೆ ಬರುತ್ತದೆ.-1921 ಸಂಖ್ಯೆಯಿಂದ ದೂರವಾಣಿ ಬರೆ

from Oneindia.in - thatsKannada News https://ift.tt/2XXZk3W
via

0 Comments: