ದೇವರು ಇದ್ದಾನೆಯೇ? ಯಾಕೆ ಕೊರೊನಾ ತೊಲಗಿಸುತ್ತಿಲ್ಲ: ಕಾಟ್ಜು

ದೇವರು ಇದ್ದಾನೆಯೇ? ಯಾಕೆ ಕೊರೊನಾ ತೊಲಗಿಸುತ್ತಿಲ್ಲ: ಕಾಟ್ಜು

ನವದೆಹಲಿ, ಏಪ್ರಿಲ್ 13: ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಮತ್ತೊಮ್ಮೆ ತಮ್ಮ ಟ್ವೀಟ್ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ. ದೇವರು, ಕೊರೊನಾ ಬಗ್ಗೆ ಕಾಟ್ಜು ಪ್ರಶ್ನೆಯೊಂದನ್ನು ಎಸೆದಿದ್ದಾರೆ. ಈ ಬಗ್ಗೆ ಟ್ವೀಟ್ ಲೋಕದಲ್ಲಿ ಚರ್ಚೆ ಮುಂದುವರೆದಿದೆ. "ದೇವರು ಎಂಬುವನು ಇದ್ದಾನೆಯೇ? ಇದ್ದಾರೆ ಯಾಕೆ ಅವನು ಕೊರೊನಾವನ್ನು ತೊಲಗಿಸುತ್ತಿಲ್ಲ?" ಎಂದು ಒಂದು ಸಾಲಿನ ಟ್ವೀಟ್ ಮಾಡಿದ್ದಾರೆ. ಇದಕ್ಕೆ

from Oneindia.in - thatsKannada News https://ift.tt/2Kes8gB
via

Related Articles

0 Comments: