ಎರಡನೇ ಲಾಕ್ ಡೌನಿನ ಮೊದಲ ಘಟ್ಟ ಮುಗಿಯಲು ಇನ್ನೊಂದು ದಿನ (ಏ 20) ಬಾಕಿಯಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಧಾನಿಗಳು ಹೇಳಿದ್ದರು. ಆದರೆ, ಗಮನಾರ್ಹ ಬದಲಾವಣೆಯಾಗುವ ಯಾವುದೇ ಸಾಧ್ಯತೆಗಳು ಕಂಡು ಬರುತ್ತಿಲ್ಲ. ಏಪ್ರಿಲ್ ಇಪ್ಪತ್ತರ ನಂತರ ಕೆಲವೊಂದು ಬದಲಾವಣೆಗಳನ್ನು ಮಾಡಿ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದರು. ಆದರೆ, ಸಾರ್ವಜನಿಕ ವಲಯದಲ್ಲಿ ಇದಕ್ಕೆ
from Oneindia.in - thatsKannada News https://ift.tt/3am2yRp
via
from Oneindia.in - thatsKannada News https://ift.tt/3am2yRp
via
0 Comments: