ಮೋದಿಯ ವಿದೇಶ ವ್ಯಾಮೋಹದಿಂದ ಭಾರತದಲ್ಲಿ ಲಸಿಕೆಗೆ ಅಭಾವ: ಶಶಿ ತರೂರ್

ಮೋದಿಯ ವಿದೇಶ ವ್ಯಾಮೋಹದಿಂದ ಭಾರತದಲ್ಲಿ ಲಸಿಕೆಗೆ ಅಭಾವ: ಶಶಿ ತರೂರ್

ನವದೆಹಲಿ, ಏಪ್ರಿಲ್ 10: ಭಾರತ ಮಲೇರಿಯಾಕ್ಕೆ ನೀಡುವ ಹೈಡ್ರೋಕ್ಸಿಕ್ಲೋರೋಕ್ವಿನ್ ಲಸಿಕೆಗೆ ಈಗ ಎಲ್ಲಿಲ್ಲದ ಬೇಡಿಕೆ. ಹಲವು ದೇಶಗಳಿಗೆ ಭಾರತ ಈ ಲಸಿಕೆಯನ್ನು ಕಳುಹಿಸಿಕೊಟ್ಟಿದೆ. ಇದರಿಂದ, ಭಾರತದಲ್ಲಿ ಲಸಿಕೆಗೆ ಅಭಾವ ಎದುರಾಗಿದೆಯೇ? ಕಾಂಗ್ರೆಸ್ ಮುಖಂಡ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಮಾಡಿರುವ ಟ್ವೀಟ್ ಪ್ರಕಾರ, ವಿದೇಶಕ್ಕೆ ಈ ಲಸಿಕೆಯನ್ನು ಕಳುಹಿಸುತ್ತಿರುವುದರಿಂದ, ದೇಶದ ಹಲವು ನಗರಗಳಲ್ಲಿ, ಈ ಲಸಿಕೆಯ

from Oneindia.in - thatsKannada News https://ift.tt/34wfFOh
via

Related Articles

0 Comments: