Breaking: 24 ಗಂಟೆಯಲ್ಲಿ 547 ಕೊರೊನಾ ಸೋಂಕು, 30 ಸಾವು

Breaking: 24 ಗಂಟೆಯಲ್ಲಿ 547 ಕೊರೊನಾ ಸೋಂಕು, 30 ಸಾವು

ದೆಹಲಿ, ಏಪ್ರಿಲ್ 10: ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಗಂಟೆ ಗಂಟೆಗೂ ಅಧಿಕವಾಗುತ್ತಲೇ ಇದೆ. ಏಪ್ರಿಲ್ 10 ರಂದು ಬೆಳಿಗ್ಗೆ 9 ಗಂಟೆಯವರೆಗೂ ದೇಶದಲ್ಲಿ ಸೋಂಕಿತರ ಸಂಖ್ಯೆ 6412 ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 547 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇನ್ನು 30

from Oneindia.in - thatsKannada News https://ift.tt/2XrZVdQ
via

Related Articles

0 Comments: