ಏಪ್ರಿಲ್ 11ರಂದು ಮೋದಿ-ಬೈಡೆನ್ ವರ್ಚುವಲ್ ಮೀಟ್

ಏಪ್ರಿಲ್ 11ರಂದು ಮೋದಿ-ಬೈಡೆನ್ ವರ್ಚುವಲ್ ಮೀಟ್

ನವದೆಹಲಿ, ಏಪ್ರಿಲ್ 10: ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ (ಏಪ್ರಿಲ್ 11) ವರ್ಚುವಲ್ ಆಗಿ ಭೇಟಿಯಾಗಲಿದ್ದಾರೆ. ಇದು ಬೈಡೆನ್ ಆಡಳಿತದ ಅಡಿಯಲ್ಲಿ ಮೊದಲ ಭಾರತ-ಯುಎಸ್ 2 + 2 ಸಂವಾದ ಎಂದು ಶ್ವೇತಭವನ ಭಾನುವಾರ ತಿಳಿಸಿದೆ. "ನಮ್ಮ ಸರ್ಕಾರಗಳು, ಆರ್ಥಿಕತೆಗಳು ಮತ್ತು ನಮ್ಮ ಜನರ ನಡುವಿನ ಸಂಬಂಧವನ್ನು ಇನ್ನಷ್ಟು

from Oneindia.in - thatsKannada News https://ift.tt/znvwcaJ
https://ift.tt/znvwcaJ {

0 Comments: