Fake: ಜೂಮ್ ವಿರುದ್ಧವಾಗಿ ಕೇಂದ್ರ ಸರ್ಕಾರದಿಂದ ''ನಮಸ್ತೆ'' App

Fake: ಜೂಮ್ ವಿರುದ್ಧವಾಗಿ ಕೇಂದ್ರ ಸರ್ಕಾರದಿಂದ ''ನಮಸ್ತೆ'' App

ನವದೆಹಲಿ, ಏಪ್ರಿಲ್ 22: ಚೀನಾ ಮೂಲದ ವಿಡಿಯೋ ಕಾನ್ಫರೆನ್ಸ್ ಆಪ್ಲಿಕೇಷನ್ ಜೂಮ್ ಸುರಕ್ಷತಾ ವಿಧಾನವನ್ನು ಪಾಲಿಸುತ್ತಿಲ್ಲ ಎಂಬ ದೂರಿದೆ. ದೇಶಿ ನಿರ್ಮಿತ ಆಪ್ ಗಳನ್ನು ವಿನ್ಯಾಸಗೊಳಿಸುವವರಿಗೆ ಕೋಟ್ಯಂತರ ಮೊತ್ತದ ಬಹುಮಾನವನ್ನು ಸರ್ಕಾರ ಘೋಷಿಸಿದೆ. ಆದರೆ, ಸರ್ಕಾರದ ಘೋಷಣೆಯನ್ನೇ ಮುಂದಿಟ್ಟುಕೊಂಡು ''ನಮಸ್ತೆ'' ಹೆಸರಿನ ಅಪ್ಲಿಕೇಷನ್ ಬಿಡುಗಡೆ ಮಾಡಿದೆ ಎಂಬ ಸುಳ್ಳು ಸುದ್ದಿ ಹಬ್ಬಿದೆ. ಜೂಮ್ ಬದಲಿಗೆ ಭಾರತದಿಂದ ಸ್ವದೇಶಿ

from Oneindia.in - thatsKannada News https://ift.tt/2Vu8hjy
via

0 Comments: