ಆಶಾ ಕಾರ್ಯಕರ್ತೆ ಜೊತೆ ಗಲಾಟೆ: FIR ಹಾಕಿದ ಪೊಲೀಸರು

ಆಶಾ ಕಾರ್ಯಕರ್ತೆ ಜೊತೆ ಗಲಾಟೆ: FIR ಹಾಕಿದ ಪೊಲೀಸರು

‎ಡೆಹ್ರಾಡೂನ್, ಏಪ್ರಿಲ್ 29: ಕರ್ನಾಟಕದಲ್ಲಿಯೂ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊರೊನಾ ವಿರುದ್ಧ ಹೋರಾಟ ನಡೆಯುತ್ತಿರುವ ಅವರ ಜೊತೆ ಗಲಾಟೆ ಮಾಡುತ್ತಿರುವ ಘಟನೆ ನಡೆಯುತ್ತಿದೆ. ಈಗ ಉತ್ತರಖಂಡದಲ್ಲಿಯು ಇಂತಹ ಒಂದು ಘಟನೆ ನಡೆದಿದೆ. ಉತ್ತರಖಂಡದ ಮಖಾನ್ಪುರ್ ಎಂಬ ಹಳ್ಳಿಗೆ ಅನಿತಾ ಎಂಬ ಆಶಾ ಕಾರ್ಯಕರ್ತೆಯೊಬ್ಬರು ಕೊರೊನಾ ಬಗ್ಗೆ

from Oneindia.in - thatsKannada News https://ift.tt/2SiuRdk
via

0 Comments: