ಇದಲ್ಲ ಕೊರೊನಾ ಆಟ, ಮುಂದಿದೆ ಅಸಲಿ ಅಟ್ಟಹಾಸ: ವಾರ್ನಿಂಗ್ ಕೊಟ್ಟ WHO!

ಇದಲ್ಲ ಕೊರೊನಾ ಆಟ, ಮುಂದಿದೆ ಅಸಲಿ ಅಟ್ಟಹಾಸ: ವಾರ್ನಿಂಗ್ ಕೊಟ್ಟ WHO!

ವಿಶ್ವದಾದ್ಯಂತ ಇಲ್ಲಿಯವರೆಗೂ 24,99,665 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಡೆಡ್ಲಿ ಕೊರೊನಾ ವೈರಸ್ ನಿಂದ ಈಗಾಗಲೇ 171,338 ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್-19 ನಿಂದ ಜಗತ್ತಿನ ಹಲವು ದೇಶಗಳು ಅಕ್ಷರಶಃ ಜರ್ಜರಿತವಾಗಿವೆ. ಹೀಗಿದ್ದರೂ, ಕೊರೊನಾ ಆಟ ಇದಲ್ವಂತೆ. ಕೊರೊನಾ ಅಸಲಿ ಅಟ್ಟಹಾಸ ಇನ್ಮೇಲೆ ಶುರುವಾಗಲಿದೆ. ನೋವೆಲ್ ಕೊರೊನಾ ವೈರಸ್ ಔಟ್ ಬ್ರೇಕ್ ನಿಂದಾಗಿ ಬೆಚ್ಚಿಬೀಳಿಸುವ, ಭಯಾನಕ

from Oneindia.in - thatsKannada News https://ift.tt/2wZTfc8
via

0 Comments: