ಕೊವಿಡ್ 19 ಆಕ್ಟೀವ್ ಪ್ರಕರಣ: ವಿಶ್ವದಲ್ಲಿ 5ನೇ ಸ್ಥಾನದಲ್ಲಿ ನಿಂತ ಭಾರತ

ಕೊವಿಡ್ 19 ಆಕ್ಟೀವ್ ಪ್ರಕರಣ: ವಿಶ್ವದಲ್ಲಿ 5ನೇ ಸ್ಥಾನದಲ್ಲಿ ನಿಂತ ಭಾರತ

ನವದೆಹಲಿ, ಮೇ 25: ಕೊರೊನಾವೈರಸ್ ಆಕ್ಟೀವ್ ಪ್ರಕರಣಗಳು ಹೆಚ್ಚಿರುವ ವಿಶ್ವದ ಟಾಪ್ 10 ದೇಶಗಳಲ್ಲಿ ಭಾರತ 5ನೇ ಸ್ಥಾನದಲ್ಲಿ ನಿಂತಿದೆ. ಭಾರತದಲ್ಲಿ 1,37,000 ಕರೊನಾ ಸೋಂಕಿತ ಪ್ರಕರಣಗಳಿವೆ. 4 ಸಾವಿರ ಮಂದಿ ಮೃತಪಟ್ಟಿದ್ದಾರೆ. 75,700 ಆಕ್ಟೀವ್ ಪ್ರಕರಣಗಳಿವೆ. ದೆಹಲಿ: ಏಮ್ಸ್‌ನ ಹಿರಿಯ ವೈದ್ಯರೊಬ್ಬರು ಕೊರೊನಾ ವೈರಸ್‌ಗೆ ಬಲಿ ಅಮೆರಿಕ, ರಷ್ಯಾ, ಬ್ರೆಜಿಲ್, ಫ್ರಾನ್ಸ್ ನಂತರದ ಸ್ಥಾನದಲ್ಲಿ ಭಾರತ

from Oneindia.in - thatsKannada News https://ift.tt/2XoAOqN
via

0 Comments: