ಕೋವಿಡ್ 19: ನೇಪಾಳ ಪಿಎಂ ಓಲಿಯಿಂದ ಭಾರತ ವಿರುದ್ಧ ಆರೋಪ

ಕೋವಿಡ್ 19: ನೇಪಾಳ ಪಿಎಂ ಓಲಿಯಿಂದ ಭಾರತ ವಿರುದ್ಧ ಆರೋಪ

ಕಠ್ಮಂಡು, ಮೇ 25: ಭಾರತದ ಪ್ರದೇಶಗಳನ್ನೂ ಸೇರಿಸಿ ಹೊಸ ಗಡಿ ನಕ್ಷೆ ಬಿಡುಗಡೆ ಮಾಡಿದ್ದ ನೇಪಾಳ ಈಗ ಕೋವಿಡ್ 19 ಸೋಂಕು ಹಬ್ಬಲು ಭಾರತದಿಂದ ಬಂದಿರುವ ಪ್ರಯಾಣಿಕರು ಕಾರಣ ಎಂದು ಪರೋಕ್ಷವಾಗಿ ಆರೋಪ ಮಾಡಿದೆ. "ಭಾರತದಿಂದ ನೇಪಾಳಕ್ಕೆ ಬರುವವರಿಗೆ ಸರಿಯಾದ ಪರೀಕ್ಷೆ ನಡೆಸದ ಕಾರಣ ನೇಪಾಳದಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿದೆ" ಎಂದು ಓಲಿ ಹೇಳಿದ್ದಾರೆ. ನೇಪಾಳ ತನ್ನ

from Oneindia.in - thatsKannada News https://ift.tt/2TBXQcK
via

0 Comments: