ಕೊರೊನಾ ಸೋಂಕಿತರು 3 ದಿನಕ್ಕೆ ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುತ್ತಾರೆ

ಕೊರೊನಾ ಸೋಂಕಿತರು 3 ದಿನಕ್ಕೆ ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುತ್ತಾರೆ

ಕೊರೊನಾ ಸೋಂಕಿತರು ಸೋಂಕು ತಗುಲಿ 3ದಿನಕ್ಕೆ ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುತ್ತಾರೆ. ಈ ಕುರಿತು ಸಂಶೋಧನೆ ವರದಿಯೊಂದು ಹೇಳಿದೆ. 100 ಕ್ಕೂ ಹೆಚ್ಚು ಕೊವಿಡ್ 19 ರೋಗಿಗಳ ಅಧ್ಯಯನದ ಪ್ರಕಾರ ಕೊರೊನಾ ತಗುಲಿದ ಮೂರು ದಿನಗಳಲ್ಲಿ ರೋಗಿಯ ವಾಸನಾ ಗ್ರಹಿಕೆ ಶಕ್ತಿ ಕುಗ್ಗುತ್ತದೆ. ಈ ಸಂಶೋಧನೆ ಆರೋಗ್ಯ ತಜ್ಞರಿಗೆ ಸೋಂಕಿತರನ್ನು ಗುರುತಿಸಲು ಸುಲಭವಾಗಿ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

from Oneindia.in - thatsKannada News https://ift.tt/2LaK8sz
via

Related Articles

0 Comments: