ಮನುಷ್ಯನ ಮೂತ್ರ ಚಂದ್ರನಲ್ಲಿ ಕಾಂಕ್ರೀಟ್ ತಯಾರಿಗೆ ಸಹಕಾರಿ: ಯುರೋಪ್ ಬಾಹ್ಯಾಕಾಶ ಸಂಸ್ಥೆ

ಮನುಷ್ಯನ ಮೂತ್ರ ಚಂದ್ರನಲ್ಲಿ ಕಾಂಕ್ರೀಟ್ ತಯಾರಿಗೆ ಸಹಕಾರಿ: ಯುರೋಪ್ ಬಾಹ್ಯಾಕಾಶ ಸಂಸ್ಥೆ

ಬರ್ಲಿನ್, ಮೇ 9: ಮಾನವನ ಮೂತ್ರ ಚಂದ್ರಗ್ರಹದಲ್ಲಿ ಕಾಂಕ್ರೀಟ್ ತಯಾರಿಕೆಗೆ ಸಹಕಾರಿಯಾಗಲಿದೆ ಎಂದು ಯುರೋಪ್ ನ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಚಂದ್ರನ ಮೇಲ್ಮೈ ಮೇಲೆ ಲಭ್ಯವಾಗುವ ವಸ್ತುಗಳನ್ನು ಮಾತ್ರ ಬಳಕೆ ಮಾಡುವ ಸಾಧ್ಯತೆಯಿರುವುದರಿಂದ ಭೂಮಿಯಿಂದ ನಿರ್ಮಾಣಕ್ಕೆ ವಸ್ತುಗಳನ್ನು ಪೂರೈಸುವ ಅವಶ್ಯಕತೆ ಕಡಿಮೆಯಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಚಂದ್ರ ಗ್ರಹಕ್ಕೆ ಹೋಗಿ ಬಂದವರಿದ್ದಾರೆ. ಅಲ್ಲಿ ನೆಲೆಸಲು ಪ್ರಯತ್ನಗಳು, ಪ್ರಯೋಗಗಳು

from Oneindia.in - thatsKannada News https://ift.tt/2WDFPLz
via

Related Articles

0 Comments: