ಲಾಕ್‌ಡೌನ್‌ನಿಂದ ದೇಶದ 43 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ: ಕೆ. ನೀಲಾ

ಲಾಕ್‌ಡೌನ್‌ನಿಂದ ದೇಶದ 43 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ: ಕೆ. ನೀಲಾ

ಬೆಂಗಳೂರು, ಮೇ 1: ಮತ್ತೊಂದು ಕಾರ್ಮಿಕರ ದಿನಾಚರಣೆ ಬಂದಿದೆ. ಆದರೆ ಈ ಸಲ ಕಾರ್ಮಿಕರು ಬೀದಿಯಲ್ಲಿದ್ದಾರೆ. ಕೊರೊನಾ ವೈರಸ್‌ ಸೃಷ್ಟಿಸಿರುವ ಆತಂಕಕ್ಕೆ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಜಾರಿಗೆ ತಂದಿದೆ. ಹೀಗಾಗಿ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಸಂದರ್ಭದಲ್ಲಿ ಶ್ರಮಿಕವರ್ಗ ಹೊಸ ಸವಾಲನ್ನು ಎದುರಿಸುತ್ತಿದೆ. ಬಡವರೆಲ್ಲರೂ ನಮ್ಮ ದೇಶದ ಏಳ್ಗೆಗೆ ದುಡಿಯುವ ಕಾರ್ಮಿಕರೇ ಆಗಿದ್ದಾರೆ. ಪ್ರತಿವರ್ಷ ಕನಿಷ್ಠ ಕಾರ್ಮಿಕ

from Oneindia.in - thatsKannada News https://ift.tt/3cYn5No
via

Related Articles

0 Comments: