ಚೀನಾವನ್ನೇ ಹಿಂದಿಕ್ಕಿದ ಭಾರತ: ಅಲ್ಲಿ 70, ಇಲ್ಲಿ 89,755 ಮಂದಿಗೆ ಸೋಂಕು!

ಚೀನಾವನ್ನೇ ಹಿಂದಿಕ್ಕಿದ ಭಾರತ: ಅಲ್ಲಿ 70, ಇಲ್ಲಿ 89,755 ಮಂದಿಗೆ ಸೋಂಕು!

ನವದೆಹಲಿ, ಮೇ.29: ಇಡೀ ಜಗತ್ತಿಗೆ ನೊವೆಲ್ ಕೊರೊನಾ ವೈರಸ್ ಎಂಬ ವಿಷವನ್ನು ಹಂಚಿಕೆ ಮಾಡಿದ್ದೇ ಡ್ರ್ಯಾಗನ್ ರಾಷ್ಟ್ರ ಚೀನಾ. ವಿಶ್ವದಾದ್ಯಂತ ಕೊವಿಡ್-19 ಸೋಂಕಿಗೆ 3,64,024ಕ್ಕೂ ಅಧಿಕ ಮಂದಿ ಪ್ರಾಣ ತೆತ್ತಿದ್ದಾರೆ. 59,05,415ಕ್ಕೂ ಹೆಚ್ಚೂ ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. ವಿಶ್ವಕ್ಕೆ ಮಹಾಮಾರಿಯನ್ನು ಕೊಡುಗೆಯಾಗಿ ನೀಡಿದ ಚೀನಾದಲ್ಲಿ ಇದೀಗ ಎಲ್ಲವೂ ತಣ್ಣಗಾಗಿದೆ. ಕೊವಿಡ್-19 ಮಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತವು

from Oneindia.in - thatsKannada News https://ift.tt/2XIzTkS
via

0 Comments: