ಬೆಂಗಳೂರು, ಮೇ 25: ''ಕೋವಿಡ್ 19 ನ ಇಂದಿನ ಭಯಾನಕ ಪರಿಸ್ಥಿತಿಯಲ್ಲಿ ಜೂನ್ನಲ್ಲಿ ನಡೆಸಲು ಉದ್ದೇಶಿಸಿರುವ ಕರ್ನಾಟಕದ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ನಡೆಸುವುದು ಸೂಕ್ತವಲ್ಲ'' ಎಂದು ಹಲವು ಶಿಕ್ಷಣ ತಜ್ಞರು, ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ. 20 ಕ್ಕೂ ಹೆಚ್ಚು ಸಂಘಟನೆಗಳು ಸೋಮವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ, 'ಈ ವರ್ಷ
from Oneindia.in - thatsKannada News https://ift.tt/2ZyQ3A3
via
from Oneindia.in - thatsKannada News https://ift.tt/2ZyQ3A3
via
0 Comments: