ಕೊರೊನಾ ಸೋಂಕು: ಮಹಿಳೆಯರಿಗಿಂತ ಪುರುಷರಲ್ಲೇ ಹೆಚ್ಚು ಏಕೆ?

ಕೊರೊನಾ ಸೋಂಕು: ಮಹಿಳೆಯರಿಗಿಂತ ಪುರುಷರಲ್ಲೇ ಹೆಚ್ಚು ಏಕೆ?

ಬೆಂಗಳೂರು, ಮೇ 11: ಕೊರೊನಾ ಸೋಂಕಿಗೆ ಮಹಿಳೆಯರಿಗಿಂತ ಪುರುಷರು ಯಾಕೆ ಹೆಚ್ಚು ತುತ್ತಾಗುತ್ತಾರೆ ಎಂಬ ಪ್ರಶ್ನೆಗೆ ಕೆಲವು ಅಧ್ಯಯನಗಳು ಉತ್ತರ ನೀಡಿವೆ. ಮಹಿಳೆಯರ ರಕ್ತದಲ್ಲಿರುವ ಕಿಣ್ವಕ್ಕಿಂತ ಪುರುಷರಲ್ಲಿ ಕೊರೊನಾ ವೈರಸ್‌ ಅನ್ನು ಆಕರ್ಷಿಸುವ ಕಿಣ್ವಗಳಿವೆ ಎಂಬುದು ಪತ್ತೆಯಾಗಿದೆ. ಈ ಕುರಿತು ಯುರೂಪಿಯನ್ ಅಧ್ಯಯನವೊಂದು ಮಾಹಿತಿ ನೀಡಿದೆ. ಆಂಜಿಯೋಟೆನ್ಸಿನ್ ಕನ್‌ವರ್ಟಿಂಗ್ ಎಂಜೈಮ್ 2(ACE2) ಇದು ಹೃದಯದಲ್ಲಿ, ಮೂತ್ರಕೋಶ ಹಾಗೂ

from Oneindia.in - thatsKannada News https://ift.tt/2yOicbd
via

Related Articles

0 Comments: