ಅಂತರರಾಜ್ಯ ಸಂಚಾರ; ಗೃಹ ಇಲಾಖೆಯಿಂದ ಮಹತ್ವದ ಸೂಚನೆ

ಅಂತರರಾಜ್ಯ ಸಂಚಾರ; ಗೃಹ ಇಲಾಖೆಯಿಂದ ಮಹತ್ವದ ಸೂಚನೆ

ನವದೆಹಲಿ, ಮೇ 04 :  ಕೊರೊನಾ ಹರಡದಂತೆ ತಡೆಯಲು ಘೋಷಣೆ ಮಾಡಿರುವ ಲಾಕ್‌ ಡೌನ್‌ನ 3ನೇ ಹಂತ ಸೋಮವಾರದಿಂದ ಜಾರಿಗೆ ಬಂದಿದೆ. ಈ ನಡುವೆ ಅಂತರರಾಜ್ಯ ಸಂಚಾರಕ್ಕೆ ಕೇಂದ್ರ ಗೃಹ ಇಲಾಖೆ ಅವಕಾಶವನ್ನು ನೀಡಿದೆ. ವಿವಿಧ ರಾಜ್ಯ ಸರ್ಕಾರಗಳು ವಿಶೇಷ ರೈಲನ್ನು ನೀಡಬೇಕು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿವೆ. ಆದ್ದರಿಂದ, ಗೃಹ ಇಲಾಖೆ ಸ್ಪಷ್ಟನೆಯೊಂದನ್ನು ನೀಡಿದೆ. ಅಂತರರಾಜ್ಯ

from Oneindia.in - thatsKannada News https://ift.tt/2zPOe6U
via

0 Comments: