ಗಣ್ಯರಿಗೆ ಕೊರೊನಾ: ಈಗ ರಷ್ಯಾ ಪ್ರಧಾನಿ ಸರದಿ

ಗಣ್ಯರಿಗೆ ಕೊರೊನಾ: ಈಗ ರಷ್ಯಾ ಪ್ರಧಾನಿ ಸರದಿ

ಮಾಸ್ಕೋ, ಏಪ್ರಿಲ್ 30: ಆತಂಕಕಾರಿ ಬೆಳವಣಿಗೆಯಲ್ಲಿ ರಷ್ಯಾದ ಪ್ರಧಾನಿ ಮಿಕಾಯಿಲ್ ಮಿಸುಸ್ಟಿನ್ ಅವರಿಗೆ ಕೋವಿಡ್ 19 ಸೋಂಕು ಪಾಸಿಟಿವ್ ಬಂದಿದೆ ಎಂದು ವರದಿಗಳು ತಿಳಿಸಿವೆ. ಕಳೆದ ಎರಡು ದಿನಗಳಿಂದ ಅವರು ತೀವ್ರ ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದರು. ಅವರಿಗೆ ಕೋವಿಡ್ ಶಂಕೆಯ ಮೇಲೆ ತಪಾಸಣೆ ನಡೆಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ. ಆರ್‌ಟಿ ನ್ಯೂಸ್ ಈ ವಿಷಯವನ್ನು ಖಚಿತಪಡಿಸಿದೆ.

from Oneindia.in - thatsKannada News https://ift.tt/3f8hMwX
via

Related Articles

0 Comments: