BREAKING: ರಾಜ್ಯದಲ್ಲಿ ಕೊರೊನಾ ಸೋಂಕಿಗೆ 35 ಬಲಿ, ಸೋಂಕಿತರ ಸಂಖ್ಯೆ 981!

BREAKING: ರಾಜ್ಯದಲ್ಲಿ ಕೊರೊನಾ ಸೋಂಕಿಗೆ 35 ಬಲಿ, ಸೋಂಕಿತರ ಸಂಖ್ಯೆ 981!

ಬೆಂಗಳೂರು, ಮೇ 13: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಇಬ್ಬರು ಕೊರೊನ ವೈರಸ್ ಸೋಂಕಿಗೆ ಬಲಿಯಾಗುವುದರೊಂದಿಗೆ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಜೊತೆಗೆ ಕೋವಿಡ್ ಅಲ್ಲದ ಬೇರೆ ಕಾರಣದಿಂದ ಈಗಾಗಲೇ ಕೊರೊನಾ ವೈರಸ್ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ. ನಿನ್ನೆ ಸಂಜೆಯಿಂದ ಈ ತನಕ ಹೊಸದಾಗಿ ಮತ್ತೆ 22 ಜನರಿಗೆ ಮಾರಕ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಕೊಟ್ಟಿದೆ.

from Oneindia.in - thatsKannada News https://ift.tt/2WvWbHd
via

Related Articles

0 Comments: