ವಿಜಯಪುರದಲ್ಲಿ P221 ರಿಂದ ಮತ್ತಿಬ್ಬರಲ್ಲಿ ಸೊಂಕು;46ಕ್ಕೇ ಏರಿಕೆ

ವಿಜಯಪುರದಲ್ಲಿ P221 ರಿಂದ ಮತ್ತಿಬ್ಬರಲ್ಲಿ ಸೊಂಕು;46ಕ್ಕೇ ಏರಿಕೆ

ವಿಜಯಪುರ ಜಿಲ್ಲೆಯಲ್ಲಿ ಮತ್ತೇ ಮಹಾಮಾರಿ ಗರಿಗೆದರಿದೆ. ಇಂದು ಮತ್ತೇ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇದ್ರಿಂದ 46 ಕ್ಕೇರಿದ ಪಾಸಿಟಿವ್ ಪ್ರಕರಣಗಳು ಪತ್ತೆಯಾದಂತಾಗಿವೆ.
ಓರ್ವ ಯುವಕ ಹಾಗೂ ಓರ್ವ ಪುರುಷನಲ್ಲಿ ಸೋಂಕು ದೃಢವಾಗಿದ್ದು 22 ವರ್ಷದ ಯುವಕ ಪೇಶಂಟ್ ನಂಬರ್ 594 ಎಂದು ಗುರುತು ಮಾಡಲಾಗಿದೆ. ಅಲ್ಲದೆ 45 ವರ್ಷದ ಪೇಶಂಟ್ ನಂಬರ್ 595 ಎಂದು ಗುರುತು ಮಾಡಲಾಗಿದೆ. ಇವರಿಗೆ ಪೇಶಂಟ್ ನಂಬರ್ 221 ಸಂಪರ್ಕದಿಂದ ತಗುಲಿದೆ. ಪೆಷೆಂಟ್ ನಂ 221 ರಿಂದ ಇಲ್ಲಿಯವರೆಗೆ ೨೮ ಜನ್ರಿಗೆ ಸೊಂಕು ತಗುಲಿದೆ…

0 Comments: