ಕೊರೊನಾ ವೈರಸ್ ಸೋಂಕಿನ 'ಎರಡನೇ ಅಲೆ' ಬಗ್ಗೆ WHO ನೀಡಿದ ವಾರ್ನಿಂಗ್ ಏನು?

ಕೊರೊನಾ ವೈರಸ್ ಸೋಂಕಿನ 'ಎರಡನೇ ಅಲೆ' ಬಗ್ಗೆ WHO ನೀಡಿದ ವಾರ್ನಿಂಗ್ ಏನು?

ಜೆನೆವಾ, ಮೇ 26: ವಿಶ್ವದಾದ್ಯಂತ ಇಲ್ಲಿಯವರೆಗೂ 55,90,517 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಡೆಡ್ಲಿ ಕೋವಿಡ್-19 ಗೆ ಈವರೆಗೂ 3,47,916 ಮಂದಿ ಜೀವ ಕಳೆದುಕೊಂಡಿದ್ದಾರೆ. ಸದ್ಯ 53,166 ಜನರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣ ಏರುತ್ತಲೇ ಇದೆ. ಕೊರೊನಾ ವೈರಸ್ ಅಟ್ಟಹಾಸ ಅದ್ಯಾವಾಗ ನಿಲ್ಲುತ್ತೋ..

from Oneindia.in - thatsKannada News https://ift.tt/3gqG2uT
via

0 Comments: