ಜೂನ್ 10ರಿಂದ 0.25 ಪರ್ಸೆಂಟ್ ಎಂಸಿಎಲ್‌ಆರ್‌ ಇಳಿಕೆ: ಎಸ್‌ಬಿಐ

ಜೂನ್ 10ರಿಂದ 0.25 ಪರ್ಸೆಂಟ್ ಎಂಸಿಎಲ್‌ಆರ್‌ ಇಳಿಕೆ: ಎಸ್‌ಬಿಐ

ಬುಧವಾರ (ಜೂನ್‌ 10)ದಿಂದ ಜಾರಿಗೆ ಬರುವಂತೆ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್) ಬಡ್ಡಿದರವನ್ನು 0.25 ಪರ್ಸೆಂಟ್ ಇಳಿಕೆ ಮಾಡುವುದಾಗಿ ದೇಶದ ಬಹುದೊಡ್ಡ ಬ್ಯಾಂಕ್ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಹೇಳಿದೆ. ಎಸ್‌ಬಿಐನ ಈ ನಿರ್ಧಾರದಿಂದಾಗಿ ಕಳೆದ ಒಂದು ವರ್ಷದ ಎಂಸಿಎಲ್‌ಆರ್ 7.25 ಪರ್ಸೆಂಟ್‌ನಿಂದ 7 ಪರ್ಸೆಂಟ್‌ಗೆ ಇಳಿಕೆಯಾಗಿದೆ. ಇದರಿಂದಾಗಿ ಅರ್ಹ ಗೃಹ ಸಾಲದ 'ಇಎಂಐ'

from Oneindia.in - thatsKannada News https://ift.tt/2XOkn8x
via

Related Articles

0 Comments: