ಕರ್ನಾಟಕಕ್ಕೆ ಆಘಾತ; ಒಂದೇ ದಿನ 378 ಮಂದಿಗೆ ಕೊರೊನಾ ವೈರಸ್!

ಕರ್ನಾಟಕಕ್ಕೆ ಆಘಾತ; ಒಂದೇ ದಿನ 378 ಮಂದಿಗೆ ಕೊರೊನಾ ವೈರಸ್!

ಬೆಂಗಳೂರು, ಜೂನ್.06: ಕರ್ನಾಟಕದಲ್ಲಿ ಮತ್ತೊಮ್ಮೆ ನೊವೆಲ್ ಕೊರೊನಾ ವೈರಸ್ ಮಹಾಸ್ಫೋಟ ಸಂಭವಿಸಿದೆ. ಶನಿವಾರ ಒಂದೇ ದಿನ ರಾಜ್ಯದಲ್ಲಿ 378 ಮಂದಿಗೆ ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಶನಿವಾರ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ರಾಜ್ಯದ ಜನರಿಗೆ ಆಘಾತ ನೀಡಿದೆ. ಕಳೆದ 24 ಗಂಟೆಗಳಲ್ಲಿ ಕೊವಿಡ್-19 ಸೋಂಕಿನಿಂದ ಇಬ್ಬರು ಪ್ರಾಣ

from Oneindia.in - thatsKannada News https://ift.tt/2Af0gr9
via

Related Articles

0 Comments: