ಕೊರೊನಾ ಸೋಂಕಿಗೆ ವಿಶ್ವದಾದ್ಯಂತ 4.8 ಲಕ್ಷ ಮಂದಿ ಬಲಿ: ಸೋಂಕಿತರೆಷ್ಟು?

ಕೊರೊನಾ ಸೋಂಕಿಗೆ ವಿಶ್ವದಾದ್ಯಂತ 4.8 ಲಕ್ಷ ಮಂದಿ ಬಲಿ: ಸೋಂಕಿತರೆಷ್ಟು?

ವಾಷಿಂಗ್ಟನ್, ಜೂನ್ 25: ಕೊರೊನಾವೈರಸ್ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮರಣಮೃದಂಗ ಬಾರಿಸುತ್ತಿದೆ.ಕೊರೊನಾವೈರಸ್ ಗೆ ಬಲಿಯಾದವರ ಸಂಖ್ಯೆ ಇದೀಗ 4.8 ಲಕ್ಷಕ್ಕೇರಿದೆ. ಸೋಂಕಿತರ ಸಂಖ್ಯೆ ಇದೇ ವೇಗದಲ್ಲಿ ಮುಂದುವರೆದರೆ ಇನ್ನು ಕೆಲವೇ ದಿನಗಳಲ್ಲಿ ಸೋಂಕಿತರ ಸಂಖ್ಯೆ 1 ಕೋಟಿ ದಾಟಲಿದೆ. ಇನ್ನು ಒಟ್ಟಾರೆ ಸೋಂಕಿತರಲ್ಲಿ 484,972 ಮಂದಿ ಮೃತಪಟ್ಟಿದ್ದು, ಇದುವರೆಗೆ ಒಟ್ಟು 5,175,404 ಸೋಂಕು ಪೀಡಿತರು ಗುಣಮುಖರಾಗಿ ಆಸ್ಪತ್ರೆಗಳಿಂದ

from Oneindia.in - thatsKannada News https://ift.tt/3ex71DG
via

0 Comments: