ಸದ್ಯದಲ್ಲೇ 'ಗೂಗಲ್ ಪೇ'ಯಿಂದ ಸಾಲ ಸೌಲಭ್ಯ

ಸದ್ಯದಲ್ಲೇ 'ಗೂಗಲ್ ಪೇ'ಯಿಂದ ಸಾಲ ಸೌಲಭ್ಯ

ನವದೆಹಲಿ, ಜೂನ್ 25: ಅಮೆರಿಕಾ ಮೂಲದ ದೈತ್ಯ ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ ಸದ್ಯದಲ್ಲೇ ಎಂಎಸ್‌ಎಂಇಗಳಿಗೆ ಗುಡ್‌ನ್ಯೂಸ್ ನೀಡಲಿದೆ. ಸದ್ಯದಲ್ಲೇ ಗೂಗಲ್ ಪೇನಿಂದ ಸಣ್ಣ ವ್ಯಾಪಾರಿಗಳಿಗೆ ಹೊಸ ಸಾಲದ ಆಯ್ಕೆಯು ಪ್ರಾರಂಭವಾಗಬಹುದು. ಗೂಗಲ್ ತನ್ನ ಪಾವತಿ ಪ್ಲಾಟ್‌ಫಾರ್ಮ್ ಗೂಗಲ್ ಪೇನಲ್ಲಿ ಎಂಎಸ್ಎಂಇ ವಲಯಕ್ಕೆ ಸಾಲ ಸೌಲಭ್ಯವನ್ನು ಪ್ರಾರಂಭಿಸಲಿದೆ. ಭಾರತದ ಪ್ರಮುಖ ಸಾಲಗಾರರ ಸಹಯೋಗದೊಂದಿಗೆ ಗೂಗಲ್ ಈ ಸೌಲಭ್ಯವನ್ನು

from Oneindia.in - thatsKannada News https://ift.tt/3i40By0
via

0 Comments: